To save snakes and Removing people’s fears and illusions about snakes, World Snake Day is celebrated on July 16th, all over the world. Here are some viral videos of snakes. <br /> <br />ಹಾವು ಅನ್ನೋ ಶಬ್ದ ಕೇಳಿದರೇನೇ ನಡುಗುವವರಿದ್ದಾರೆ. ಒಂದು ಹನಿ ವಿಷದ ಮೂಲಕ ಬಲಾಢ್ಯ ಮನುಷ್ಯನನ್ನೂ ಸಾಯಿಸುವ ತಾಕತ್ತಿರುವ ಹಾವುಗಳಂದ್ರೆ ಭಯ ಸಹಜವೇ. ಇಂಥ ಹಾವುಗಳಿಗೂ ಒಂದು ದಿನವಿದೆ. ಆ ದಿನ ಇವತ್ತೇ! ಹೌದು... ಪ್ರತಿವರ್ಷ ಜುಲೈ 16 ಅನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ.
